Sunday, 6 September 2020

ಸಂಖ್ಯೆಗಳು ಭಾಗ 2

 4ನೇ ತರಗತಿಯ ಗಣಿತ ಪಠ್ಯಪುಸ್ತಕ ಅನುಸಾರ ಸಂಖ್ಯೆಗಳು ವಿಡಿಯೋ ದ ಮುಂದುವರೆದ ಭಾಗವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಮಕ್ಕಳು ಈ ವಿಡಿಯೋ ನೋಡಿದ ನಂತರ ಅಭ್ಯಾಸ ಪುಸ್ತಕದಲ್ಲಿನ ಲೆಕ್ಕಗಳನ್ನೂ ಸರಳವಾಗಿ ಮಾಡುವರು. ಈ  ರೀತಿಯಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ. ಇದು ಮಕ್ಕಳ ಸ್ವ-ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಒಳನೋಟ ಕಲಿಕೆಗೆ ಸಹಾಯಕವಾಗಿದೆ.


https://youtu.be/WVymVs74nG0


No comments:

Post a Comment

Thank you for your feedback

SAMALOCHANE SABHE - 2 Kriya yojane ಸಮಾಲೋಚನಾ ಸಭೆ – 2ರ ಕ್ರಿಯಾಯೋಜನೆ.

SAMALOCHANE SABHE 2 KRIYA YOJANE -2  ಸಮಾಲೋಚನೆ ಸಭೆ - ೨ ರ ಕ್ರಿಯಾ ಯೋಜನೆ  ಈ ಮಾದರಿ ಕ್ರಿಯಾ ಯೋಜನೆಯನ್ನು ನೋಡಿ ನಿಮ್ಮ ಕ್ರಿಯಾ ಯೋಜನೆಯನ್ನು ತಯಾರಿಸಿ