Sunday, 27 September 2020

T.E.T 2019-20 Hall Ticket

 Now Download the T.E.T hall Ticket here

https://sts.karnataka.gov.in/TET/

Desktop view ನಲ್ಲಿನೋಡಿ ಡೌನ್ಲೋಡ್ ಮಾಡಿಕೊಳ್ಳಿ.

T.E.T ಪ್ರಕಟಣೆ



T.E.T ಸೂಚನೆಗಳು  



ಶಿಕ್ಷಕರ ನೇಮಕಾತಿಗೆ ಅವಶ್ಯಕತೆ ಇರುವ ಪ್ರಮಾಣಪತ್ರ ವಾದ ಶಿಕ್ಷಕರ ಅರ್ಹತಾ ಪ್ರಮಾಣಪತ್ರಕ್ಕಾಗಿ ನಡೆಯುತ್ತಿರುವ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಶುಕ್ರವಾರದಂದು ಲಿಂಕ್ ನೀಡಿದ್ದಾರೆ.

    ಡೌನ್ಲೋಡ್ ಮಾಡಿಕೊಳ್ಳುವುದಕ್ಕಿಂತ ಮುಂಚಿತವಾಗಿ ಸರ್ಕಾರವು ನೀಡಿರುವ ಪ್ರಕಟಣೆಯನ್ನು ಸರಿಯಾಗಿ ಓದಿಕೊಳ್ಳಿ. ಪರೀಕ್ಷೆಗೆ ಹಾಜರಾಗಲು ಯಾವ ತಯಾರಿ ಮಾಡಿಕೊಳ್ಳಬೇಕೆನ್ನುವ ಸೂಚನೆಗಳನ್ನು ಓದಿ.

    ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಅರ್ಥೈಸಿಕೊಳ್ಳಬೇಕು. ಮರೆಯದೆ ಚಿಕ್ಕ ಸ್ಯಾನಿಟೈಸರ್ ಬಾಟಲ್ ನಿಮ್ಮೊಂದಿಗಿರಲಿ. ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೂ ಶುಭಾಶಯಗಳು ಎಲ್ಲರೂ ಟಿ. ಇ. ಟಿಯನ್ನು ಎಲಿಜಿಬಲ್ ಮಾಡಿಕೊಳ್ಳಿ.

  

No comments:

Post a Comment

Thank you for your feedback

SAMALOCHANE SABHE - 2 Kriya yojane ಸಮಾಲೋಚನಾ ಸಭೆ – 2ರ ಕ್ರಿಯಾಯೋಜನೆ.

SAMALOCHANE SABHE 2 KRIYA YOJANE -2  ಸಮಾಲೋಚನೆ ಸಭೆ - ೨ ರ ಕ್ರಿಯಾ ಯೋಜನೆ  ಈ ಮಾದರಿ ಕ್ರಿಯಾ ಯೋಜನೆಯನ್ನು ನೋಡಿ ನಿಮ್ಮ ಕ್ರಿಯಾ ಯೋಜನೆಯನ್ನು ತಯಾರಿಸಿ